ಸ್ವಚ್ಛ ಭಾರತ – ಅಭಿಯಾನ.

ಕೊಪ್ಪಳ-21- ಕೊಪ್ಪಳ ತಾಲುಕಿನ ಹಾಸಗಲ್ ಗ್ರಾಮದಲ್ಲಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನ ಪ್ರಯುಕ್ತ ಗ್ರಾಮದ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಅಂಚೆ ಕಛೇರಿ ಮುಂದೆ ಸ್ವಚ್ಛ ಮಾಡುವುದರ ಮೂಖಾಂತರ ಜಾಗೃತಿ ಮೂಡಿಸಲಾಯಿತು.
    ಕಾರ್ಯದಲ್ಲಿ ನರಸಪ್ಪ ಹಾಗು ದಲಿತ ಸಂಘರ್ಷ ಸಮಿತಿ (ಭೀಮವಾದ) ಕೊಪ್ಪಳ ಊರಿನ ಮುಖಂಡರಾದ ಜಗದೀಶ ಗೌಡ್ರ, ಶಂಕರಗೌಡ ಮಾಲಿಪಾಟೀಲ್, ನಿಂಗಪ್ಪ ಗುನ್ನಾಳ, ಪೋಸ್ಟ ಮಾಸ್ಟರ್ ಹನುಮಂತಪ್ಪ ಮತ್ತು ಇನ್ನಿತರರು ಉಪಸ್ಥಿತರಿದ್ದರು.
Please follow and like us:
error