You are here
Home > Koppal News > ಮಾತೃ ಪಕ್ಷಕ್ಕೆ ಮತ್ತೆ ಮರಳಿದ ಹಿರಿಯ ಕಾಂಗ್ರೆಸ್ಸಿಗ ಗೆಜ್ಜೆ ಸೋಮಪ್ಪ

ಮಾತೃ ಪಕ್ಷಕ್ಕೆ ಮತ್ತೆ ಮರಳಿದ ಹಿರಿಯ ಕಾಂಗ್ರೆಸ್ಸಿಗ ಗೆಜ್ಜೆ ಸೋಮಪ್ಪ

ಕೊಪ್ಪಳ :- ದಿನಾಂಕ ೧೭-೦೪-೨೦೧೩ ರಂದು ರಾತ್ರಿ ೮ ಗಂಟೆಗೆ ಸೋಮಪ್ಪ ಗೆಜ್ಜಿಯವರ ನಿವಾಸದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಸೋಮಪ್ಪ ಗೆಜ್ಜಿ ಹಾಗೂ ಅವರ ಅಪಾರ ಬೆಂಬಲಿಗರು ಬಿ.ಜೆ.ಪಿ ಪಕ್ಷವನ್ನು ತೋರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಮಲ್ಲಪ್ಪ ಕವಲೂರು, ಗವಿಸಿದ್ದಪ್ಪ ಮುದಗಲ್, ಮಾನ್ವಿ ಪಾಷಾ, ಜಡಿಯಪ್ಪ ಬಂಗಾಳಿ, ಸೋಮಣ್ಣ ಬಾರಕೇರ, ಕೆ.ಕೆ.ಸ್ವಾಮಿ ,ಅಕ್ಬರ್‌ಪಾಷಾ ಪಲ್ಟನ್ ಇನ್ನೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.  

Leave a Reply

Top