fbpx

೨ ನೇ ವರ್ಷದ ಸ್ವರ ಶೃದ್ಧಾಂಜಲಿ ಕಾರ್ಯಕ್ರಮ

ದಿ.  ಹನುಮಂತರಾವ ಬಂಡಿ (ಕುಲಕರ್ಣಿ) ೨ ನೇ ವರ್ಷದ ಸ್ವರ ಶೃದ್ಧಾಂಜಲಿ ಕಾರ್ಯಕ್ರಮ
ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ (ರಿ) ಕಿನ್ನಾಳ ಶ್ರೀ ರಾಘವೇಂದ್ರಸ್ವಾಮಿಗಳವರ ಮಠ ಕೊಪ್ಪಳ ಹಾಗೂ ಕನ್ನಡ ಸಾಂಸ್ಕೃತಿಕ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ದಿ.   ಹನುಮಂತರಾವ ಬಂಡಿ (ಕುಲಕರ್ಣಿ) ಸಂಗೀತ ಕಲಾವಿದರು, ಇವರ ೨ ನೇ ವರ್ಷದ ಸ್ವರ ಶೃದ್ಧಾಂಜಲಿ ಕಾರ್ಯಕ್ರಮ ದಿನಾಂಕ  ೨೩-೧೨-೨೦೧೨ ರವಿವಾರ ಸಂಜೆ ೦೫:೩೦ ಕ್ಕೆ ಶ್ರೀರಾಘವೇಂದ್ರಸ್ವಾಮಿಗಳವರ ಮಠ ಕೊಪ್ಪಳ ದಲ್ಲಿ ಹಮ್ಮಿಕೊಂಡಿದ್ದು ಶ್ರೀ ಮ.ನಿ.ಪ್ರ.ಸ್ವ.ಜ ಶ್ರೀ ಗವಿಶಿದ್ದೆಸ್ವರ ಸ್ವಾಮಿಗಳು ಗವಿಮಠ ಕೊಪ್ಪಳ ಇವರು ಸಾನಿಧ್ಯ ವಹಿಸಲಿದ್ದಾರೆ, ಉದ್ಘಾಟಕರಾಗಿ ಶ್ರೀ ಮಾಧವರಾವ ಇನಾಮದಾರ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ಸುರೇಶ ದೇಸಾಯಿ ವಹಿಸಲಿದ್ದು, ಮುಖ್ಯ ಅಥಿತಿಗಳಾಗಿ ಶ್ರೀ ಪಂ. ವಿದ್ಯಾಭೂಷಣ ಬೆಂಗಳೂರು ಅವರು ಆಗಮಿಸಿಲಿದ್ದಾರೆ. ಹಾಗೂ ಎಸ್.ರಾಜಾರಾಮ್ ಸಿ.ಇ.ಓ ಜಿ.ಪಂ ಕೊಪ್ಪಳ, ರಂಗನಾಥಾಚಾರ್ ಹುಲಗಿ, ಅಧ್ಯಕ್ಷರು ಶ್ರೀ ರಾ.ಸ್ವಾ.ಮಠ ಕೊಪ್ಪಳ, ಡಾ. ವಿ.ಬಿ. ಎಡ್ಡೇರ, ಪ್ರಾಂಶುಪಾಲರು, ಬಾ.ಸ.ಪ.ಪೂ.ಕಾಲೇಜು ಕೊಪ್ಪಳ, ಡಾ. ಡಿ.ಆರ್. ಬೆಳ್ಳಟ್ಟಿ ನಿವೃತ್ತ ಪ್ರಾಂಶುಪಾಲರು, ಕೊಪ್ಪಳ, ಮಹಾಂತೇಶ ಮಲ್ಲಗೌಡರ ಹಿರಿಯ ಸಾಹಿತಿಗಳು, ಸೌಭಾಗ್ಯ ಸಹಾಯಕ ನಿರ್ದೆಶಕರು, ಕನ್ನಡ & ಸಂಸ್ಕೃತಿ ಇಲಾಖೆ ಕೊಪ್ಪಳ, ಆಗಮಿಸಲಿದ್ದಾರೆ ಎಂದು ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆಯ ಲಚ್ಚಣ್ಣ ಕಿನ್ನಾಳ   ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!