ಬಿಜೆಪಿ ಗ್ರಾಮಾಂತರ ಘಟಕದ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ ಅಗಷ್ಟ ೧೭, ಇತ್ತೀಚೆಗೆ  ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ಮತ್ತು ರಾಘವೇಂದ್ರ ಪಾನಗಂಟಿ, ಚಂದ್ರು ಪಾಟೀಲ, ರಾಜು ಬಾಕಳೆ, ನರಸಿಂಗರಾವ ಕುಲಕರ್ಣಿ, ಮತ್ತು ತಾಲೂಕಾ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಡಾ. ಕೊಟ್ರೇಶ ಶೇಡ್ಮಿ ಇವರ ಸಮ್ಮುಖದಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 
ಉಪಾಧ್ಯಕ್ಷ – ಮುದಿಯಪ್ಪ ತಿಗರಿ ಮತ್ತು ಕೊಟ್ರ ಬಸಯ್ಯ ಸಾಲಿಮಠ, ಪ್ರಧಾನ ಕಾರ್ಯದಶಿಯಾಗಿ – ಕೃಷ್ಣಾ ರಡ್ಡಿ ಗಲಿಬಿ, ಮತ್ತು ತೋಟಪ್ಪ ಕಾಮನೂರ, ಸಂಘಟನಾ ಪ್ರ. ಕಾ- ಸಿದ್ದಾರಡ್ಡಿ ಡಂಬರಳ್ಳಿ ಮತ್ತು ಹೆಚ್. ಎ. ಕುಟಗನಹಳ್ಳಿ, ಸ. ಕಾರ್ಯದರ್ಶಿ- ಅಂದಾನಗೌಡ ಪೋಲಿಸ ಪಾಟೀಲ, ನಿಂಗಜ್ಜ ಬಂಡಿ ಹರಲಾಪೂರ, ಯಮನೂರಪ್ಪ ಬಸಪ್ಪ ಭಜೆಂತ್ರಿ, ಶ್ರೀಮತಿ ಸಾವಿತ್ರಮ್ಮ ಮಾರುತೆಪ್ಪ ಅಂಬಿಗರ, ಡಿ. ಪದ್ಮಾ, ಗಂಗಮ್ಮ ಯತ್ನಟ್ಟಿ, ಕೋಶಾಧ್ಯಕ್ಷರು- ರಫಿ ಬಂಡಿ ಹರಲಾಪೂರ ಮತ್ತು ೫೦ ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತೆಂದು ಜಿಲ್ಲಾ ಅಧ್ಯಕ್ಷರು ಪಕ್ಷದ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕೆಂದು ಮತ್ತು ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕೆಂದು ತಿಳಿಸಿದರು ಎಂದು ಡಾ. ಕೊಟ್ರೇಶ ತಿಳಿಸಿದ್ದಾರೆ

Leave a Reply