ಅಮರಮ್ಮ ಚೆನ್ನಬಸವಪ್ಪ ಬೆಟ್ಟದೂರು ಪ್ರತಿಷ್ಠಾನ -ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಕಾರ್ಯಕ್ರಮ

ಚೆನ್ನಬಸವಪ್ಪ ಬೆಟ್ಟದೂರು ಅವರ 5ನೇ ಪುಣ್ಯಸ್ಮರಣೆ

ಬರಹಗಾರರಿಗೆ  ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಕಾರ್ಯಕ್ರಮ

ದಿನಾಂಕ : 13-6-2013  ಬೆಳಿಗ್ಗೆ 10-30ಕ್ಕೆ

ಸ್ಥಳ : ಶ್ರೀ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ರಾಯಚೂರು

ಅಧ್ಯಕ್ಷತೆ : ಶ್ರೀ  ಹೆಚ್.ಎಸ್.ಪಾಟೀಲ್
ಅತಿಥಿಗಳು : ಶ್ರೀ  ಪದ್ಮಶ್ರೀ ದೇವನೂರು ಮಹಾದೇವ ಖ್ಯಾತ ಕತೆಗಾರರು, ಅಧ್ಯಕ್ಷರು  ಸರ್ವೋದಯ  ಕರ್ನಾಟಕ ಪಕ್ಷ
                 ಶ್ರೀ  ಪುಟ್ಟಣ್ಣಯ್ಯ ರೈತ ಮುಖಂಡರು ಹಾಗೂ ಮೇಲುಕೋಟೆ ಶಾಸಕರು
                 ಶ್ರೀ  ಡಾ.ಶಿವರಾಜ ಪಾಟೀಲ್ ಶಾಸಕರು ರಾಯಚೂರು
                ಶ್ರೀ ಚಾಮರಸ ಪಾಟೀಲ್ ರಾಜ್ಯಾಧ್ಯಕ್ಷರು ಕ.ರಾ.ರೈ.ಸಂಘ ಮತ್ತು ಹಸಿರು ಸೇನೆ

ಪ್ರಶಸ್ತಿ ವಿಜೇತ ಬರಹಗಾರರು
ಡಾ.ಮಲ್ಲಿಕಾ ಘಂಟಿ – ಒಳಗೆ ಸತ್ತು ಹೊರಗೆ
ಡಾ.ಜಿ.ಎನ್.ಉಪಾದ್ಯ- ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು
ಅಬ್ಬಾಸ ಅಲಿ ಮೇಲಿನಮನಿ- ಬಯಲ ಗಾಳಿಯ ಪರಿಮಳ

Please follow and like us:
error