ಪಂಚಮಸಾಲಿ ಸಂಘದ ರಾಜ್ಯಾ ನೂತನ ಪದಾಧಿಕಾರಿಗಳ ಆಯ್ಕೆ.

ಕೊಪ್ಪಳ-18- ಇತ್ತೀಚೆಗೆ ಬೆಂಗಳೂರಿನ ಕಂಬಿ ಸಿದ್ರಾಮಣ್ಣ ಸಮುದಾಯ ಭವನದಲ್ಲಿ ನಡೆದ ವೀರಶೈವ ಪಂಚಮಸಾಲಿ ಸಂಘ (ರಿ)ಬೆಂಗಳೂರು, ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋದ ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರನ್ನಾಗಿ ಬಾವಿ ಬೆಟ್ಟಪ್ಪ ಹಗರಿಬೊಮ್ಮನಳ್ಳಿ, ರಾಜ್ಯಾದ್ಯಕ್ಷರನ್ನಾಗಿ ಬಿ. ನಾಗನಗೌಡ್ರ ಸಂಡೂರ, ಉಫಾಧ್ಯಕ್ಷರುಗಳಾಗಿ ಜಿ.ಪಿ.ಪಾಟೀಲ ಇಲಕಲ್, ಶ್ರೀಪಾದಪ್ಪ ಅದಿಕಾರಿ ಯಲಬುರ್ಗಾ, ಪ್ರದಾನ ಕಾರ್ಯದರ್ಶಿಯಾಗಿ ಸಿದ್ದೇಶ ಹನಸಿ, ಕೋಶಾಧ್ಯಕ್ಷರಾಗಿ ಮಲ್ಲಣ್ಣ ಬೊಮ್ಮಸಾಗರ ಇಲಕಲ್, ಸಂಘಟನಾ ಕಾರ್ಯದರ್ಶಿಯಾಗಿ ಸೋಮನಗೌಡ ಪಾಟೀಲ ಕೊಪ್ಪಳ, ಸದಸ್ಯರುಗಳಾಗಿ ದೇವರಾಜ ವಿ. ಹಾಲಸಮುದ್ರ ಕೊಪ್ಪಳ, ವೀರಪ್ಪ ಬಳಕೋಡ ಬೆಳಗಾವಿ, ಮತ್ತು  ಮುಂತಾದವರು ಆಯ್ಕೆ ಆಗಿದ್ದಾರೆ. ಧರ್ಮ ದರ್ಶಿಯಾಗಿ ಬಿ.ಸಿ. ಉಮಾಪತಿ ಡಾವಣಗೇರಿ, ಆಯ್ಕೆ ಯಾಗಿದ್ದಾರೆ.

Please follow and like us:
error