ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ೯೦% ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳು


ಎಸ್.ಎಸ್.ಎಲ್.ಸಿ. ಪರೀಕ್ಷೆ : ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ೯೦% ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳು
ಕೊಪ್ಪಳ, ೦೬ : ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರತಿಶತ ೧೦೦% ರಷ್ಟು ಫಲಿತಾಂಶ ಪಡೆದಿದೆ. ಒಟ್ಟು ಪರೀಕ್ಷೆಗೆ ೮೧ ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ ೨೬ ಡಿಸ್ಟಿಂಕ್ಷನ್, ೪೭ ಪ್ರಥಮ ದರ್ಜೆ, ೦೫ ದ್ವಿತೀಯ ದರ್ಜೆ ಮತ್ತು ೩ ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರಲ್ಲಿ ೯೦ ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳು.
೦೧) ವಿಜಯ ಕವಲೂರ – ೫೮೯ ಅಂಕಗಳು – ೯೪.೨೪ %
೦೨) ರಾಗಿಣಿ ಕುಲಕರ್ಣಿ – ೫೮೪ ಅಂಕಗಳು – ೯೪.೪೪ %
೦೩) ಅಭಿಷೇಕ ವಡಿಗೇರಿ – ೫೮೩ ಅಂಕಗಳು – ೯೩.೨೮ %
೦೪) ಅನೂಪ್ ಶೆಟ್ಟರ್ – ೫೮೨ ಅಂಕಗಳು – ೯೩.೧೨ %
೦೫) ಕನಿಗೊಳ್ ಸಿಂಧೂಷಾ – ೫೮೧ ಅಂಕಗಳು – ೯೨.೩೬ %
೦೬) ಕೆ. ಭಾಗ್ಯಶ್ರೀ – ೫೭೧ ಅಂಕಗಳು – ೯೧.೩೬ %
೦೭) ದಾದಾಪೀರ್ ಅದೋನಿ – ೫೭೦ ಅಂಕಗಳು – ೯೧/೨೦ %
೦೮) ಮೇಘನಾ ಎಸ್. – ೫೬೮ ಅಂಕಗಳು – ೯೦.೮೮ %

Related posts

Leave a Comment