ತಾ.ಪಂ. ಜಿಲ್ಲಾ ಪಂಚಾಯತ ಅರ್ಜಿ ವಿತರಣೆ.

ಕೊಪ್ಪಳ-೦೨, ಮುಂಬರುವ ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯ ಸ್ಪರ್ದೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸುವ ಅಭ್ಯರ್ಥಿಗಳಿಗೆ ದಿ||೦೪/೦೧/೨೦೧೬ ರಂದು ನಗರದ ಗದಗ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಬೆಳೆಗ್ಗೆ ೧೦ ಘಂಟೆಯಿಂದ ಸಾಯಂಕಾಲ ೫ ಘಂಟೆವರೆಗೆ ಚುನಾವಣೆ ಅರ್ಜಿಗಳನ್ನು ವಿತರಿಸಲಾಗುವುದು.  ಮತ್ತು ಜಿಲ್ಲೆಯ ವಿವಿದ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯಲಯಗಳಲ್ಲಿ ಚುನಾವಣಾ ಅರ್ಜಿಫಾರಂಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾಳರವರು ತಿಳಿಸಿದ್ದಾರೆಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ ಪತ್ರಿಕಾ ನೀಡಿರುತ್ತಾರೆ.

Related posts

Leave a Comment