ಇಪ್ತಿಯಾರ್ ಕೂಟ ಮತ್ತು ಹಾಫೀಜ್ ಗಳಿಗೆ ಸನ್ಮಾನ

ಕೊಪ್ಪಳ : ರಂಜಾನ ಮಾಸಾಚರಣೆಯ ಪ್ರಯುಕ್ತ ರೋಜ್ದಾರ್ ಬಾಂಧವರಿಗೆ ದಿನಾಂಕ ೨೫-೮-೨೦೧೧ರಂದು ಕೊಪ್ಪಳದ ಮುಸ್ಲಿಂ ಸುನ್ನಿ ಶಾದಿ ಮಹಲ್‌ನಲ್ಲಿ ಸಯ್ಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್ ಕೊಪ್ಪಳ ಇವರಿಂದ ಇಪ್ತಿಯಾರ್ ಕೂಟ್ ಏರ್ಪಡಿಸಲಾಗಿದೆ.

ಇದರೊಂದಿಗೆ ಕೊಪ್ಪಳ ತಾಲೂಕಿನ ಎಲ್ಲಾ ಮಸ್ಜಿದ್‌ನ ಹಾಫಿಜ್ ಗಳಿಗೆ ಸನ್ಮಾನ ಸಮಾರಂಭ ಮದ್ಯಾಹ್ನ ೩ ಗಂಟೆಗೆ ಇಟ್ಟುಕೊಳ್ಳಲಾಗಿದೆ. ಇಪ್ತಿಹಾರ್ ಕೂಟದಲ್ಲಿ ಸಕಲ ಬಾಂಧವರು ಭಾಗವಹಿಸಲು ಸಯ್ಯದ್ ಪೌಂಡೇಷನ್ ನ ಅಧ್ಯಕ್ಷರಾದ ಕೆ.ಎಂ.ಸಯ್ಯದ್ ಹಾಗೂ ಸಯ್ಯದ್ ಹಜ್ಜು ಖಾದ್ರಿ ಸಯ್ಯದ್ ಅಭಿಮಾನಿ ಬಳಗ ಕೊಪ್ಪಳದ ಅಧ್ಯಕ್ಷರು ಮನವಿ ಮಾಡಿದ್ದಾರೆ.

Leave a Reply