೬೫ ನೇ ಬೆಳಕಿನೆಡೆಗೆ ನಾಳೆ ಮಾಸಿಕ ಕಾರ್ಯಕ್ರಮ

ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೦-೦೧-೨೦೧೫ ರಂದು ಅಮವಾಸ್ಯೆಯ ದಿನ ಮಂಗಳವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೬೫ ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ  ರಮೇಶಕುಮಾರ ಪಟ್ಟೇದ ಪೌರಾಯುಕ್ತರು ನಗರ ಸಭೆ ಕೊಪ್ಪಳ, ಸಾನಿಧ್ಯ ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನೀಶ್ವರ  ಹಿರೇಮಠ ಕುಷ್ಟಗಿ ವಹಿಸುವರು.. ಗಂಗಾವತಿಯ ಸದಾನಂದ ಶೇಟ್ ಇವರಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು ಕೊಪ್ಪಳದ ಕೆ.ಮರಿಸ್ವಾಮಿ ಹಿರೇಮಠ ಇವರು ವಹಿಸಿದ್ದಾರೆ. ಸದ್ಬಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು  ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

Leave a Reply