ಪೋಲೀಸ್ ದೌರ್ಜನ್ಯ :ಕರಾಳ ದಿನ

೨೫-೦೩-೨೦೧೧ ರ ಕೊಪ್ಪಳ ತಾಲೂಕಾ ಪಂಚಾಯತ ಮುಂದಿನ ಮಾರ್ಚ ೨೫ ರಂದು ನಡೆದ ಉದ್ಯೋಗ ಖಾತ್ರಿ ಕೂಲಿಗಾಗಿ ತಾಲೂಕು ಪಂಚಾಯತಿ ಮುಂದೆ ನಡೆದ ಪೋಲೀಸ್ ದೌರ್ಜಘನ್ಯದ ಲಾಟಿಚಾರ್ಜ ಪ್ರಕರಣವನ್ನು ಖಂಡಿಸಿ ೪ ನೇರ್ಷದ ಕರಾಳ ದಿನವನ್ನು  ಎ.ಪಿ.ಎಮ್.ಸಿ ಭವನದಿಂದ ಕಳೇದ ಬಿಜೆಪಿ ಸರಕಾರದ ನಾಲ್ಕನೇ ತಿಥಿಯನ್ನು ಮತ್ತು ಶವ ಯಾತ್ರೆಯ ಜೊತೆಗೆ, ಇಲ್ಲಿಯವರೆಗೆ ಸಿದ್ದರಾಮಯ್ಯ ಸರಕಾರ ೬೮ ಜನ ರೈತ ಹಾಗೂ ರೈತ ಮಹಿಳೆ ಮತ್ತು ಹೋರಾಟಗಾರರ ಮೇಲೆ ಕ್ರೀಮಿನಲ್ ಪ್ರಕರಣವನ್ನು ವಾಪಾಸ್ ಪಡೆಯದೆ ಇರುವ ಸರಕಾರದ ಕ್ರಮವನ್ನು ಖಂಡಿಸಿ ಶವ ಯಾತ್ರೆ ನಡೆಸಿ ಗಂಜು ವೃತ್ತದಲ್ಲಿ ಸಕರಾಗಳ ವಿರುದ್ದ ಆಕ್ರೋಶದ ಗೋಣೆಗಳನ್ನು ಕೂಗಿ ಶವವನ್ನುಧಹನ ಮಾಡಲಾಯಿತು. 

ಈ ಪ್ರತಿಭಟಣೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾಧ್ಯಕ್ಷರು ಹನಮಂತಪ್ಪ ಹೊಳಿಯಾಚೆ, ಸಿ.ಪಿ.ಐ.ಎಮ್.ಎಲ್.ನ ಜಿಲ್ಲಾ ಕಾರ್ಯದರ್ಶಿ  ಕೆ.ಬಿ. ಗೋನಾಳ ರೈತ ಮುಖಂಡರಾದ ಶರಣಯ್ಯ ಮಳ್ಳೂರಮಠ, ಶಿವಣ್ಣ ಬೀಮನೂರ, ಕೆಂಚನಗೌಡ ಪಾಟೀಲ, ಹನಮೇಶ ಪೂಜಾರ, ಫಕ್ಕೀರಗೌಡ ಹೊಸಳ್ಳಿ, ಕನಕಪ್ಪ ಮ್ಯಾದನೇರಿ, ಶ್ರೀನಿವಾಸ ಕಾಸನಕಂಡಿ, ನಿಂಗನಗೌಡ ಗ್ಯಾರೆಂಟಿ, ಬಸವರಾಜ ಪೂಜಾರ, ಹನಮಂತಪ್ಪ ಗೀಜಗಿ,

ಗವಿಸಿದ್ದಪ್ಪ ಡೊಳ್ಳಿನ ಮುಂತಾದವರು ಭಾಗವಹಿಸಿದ್ದರು. 

Leave a Reply