You are here
Home > Koppal News > ಕರವೇ ಯುವಸೈನ್ಯಕ್ಕೆ ನೇಮಕ.

ಕರವೇ ಯುವಸೈನ್ಯಕ್ಕೆ ನೇಮಕ.

ಕೊಪ್ಪಳ-23- ಕೊಪ್ಪಳ ಜಿಲ್ಲೆಯ ಬೇವೂರ ಗ್ರಾಮದ ಯುವ ನಾಯಕ ಕನ್ನಡ ಪರ ಹೋರಾಟಗಾರ ಮರಿಸ್ವಾಮಿ ಕೆ.ಮಣ್ಣಿನವರ ನ್ನು ಕರವೇ ಯುವಸೈನ್ಯದ ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜ್ಯಾಧ್ಯಕ್ಷ ಕೆ.ಎಸ್.ಕೊಡತಗೇರಿಯವರು ಆದೇಶ ಹೊರಡಿಸಿದ್ದಾರೆ.

Leave a Reply

Top