fbpx

ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವೇಮುಲ ರೋಹಿತ್ ಎನ್ನುವ ಸಂಶೋಧನಾ ವಿದ್ಯಾರ್ಥಿಯ ಸಾವು ಅತ್ಯಂತ ಖಂಡನೀಯ.

ಕೇಂದ್ರ ಸರ್ಕಾರದ ಹಾಗೂ ವಿ.ವಿಯ ಸೇಡಿನಕ್ರಮ ಹಾಗೂ ಕಿರುಕುಳದಿಂದಾಗಿ ಉಜ್ವಲ ಭವಿಷ್ಯವುಳ್ಳ ವಿದ್ಯಾರ್ಥಿಯ ಸಾವು ಅತ್ಯಂತ ಖಂಡನೀಯ. ವಿದ್ಯಾರ್ಥಿಯ ಆತ್ಮಹತ್ಯೆ ಘಟನೆಯ ಸುತ್ತ ಕೇಂದ್ರ ಸರ್ಕಾರದ ಹಾಗೂ ವಿ.ವಿಯ ಪಾತ್ರವನ್ನು ಖಂಡಿಸಿ ಇಂದು ನಗರ ದ ಗಂಜ್ ವೃತದ ಬಳಿ  ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟಿಸಲಾಯಿತು.. ವಿದ್ಯಾರ್ಥಿಯ ಸಾವಿಗೆ AIDYO ಸಂತಾಪ ಸೂಚಿಸುತ್ತದೆ ಈ ಪ್ರತಿಭಟನೆಯಲ್ಲಿ AIDYO  ಜಿಲ್ಲಾ ಅಧ್ಯಕ್ಷರು ಮಾರುತಿ ಎನ್ ಹೊಸಮನಿ, ಜಿಲ್ಲಾ ಕಾರ್ಯಧರ್ಶಿ ರಮೇಶ ವಂಕಲಕುಂಟಿ, ಜಿಲ್ಲಾ ಸಂಘಟನಾಕಾರರಾದ ಶರಣು ಗಡ್ಡಿ, ರಾಯಣ್ಣ, ನೇತೃತ್ವವಹಿಸಿದ್ದರು.

Please follow and like us:
error

Leave a Reply

error: Content is protected !!