ಎನ್.ಜಿ.ಬೆಲ್ಲದ್ ಗೆ ಸಾಗರ್ ಫೋಟೋಗ್ರಾಫಿ ಅವಾರ್ಡ


ಪ್ರತಿಷ್ಠಿತ ಸಾಗರ್ ಪೋಟೋಗ್ರಾಫಿ ಸಂಸ್ಥೆಯವರು ನಡೆಸುವ ಪೋಟೋಗ್ರಾಫಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕೊಪ್ಪಳ ನಗರದ ಎನ್.ಜಿ.ಬೆಲ್ಲದ್ ರಿಗೆ ಸಮಾಧಾನಕರ ಬಹುಮಾನ ಲಭಿಸಿದೆ. ಕ್ರೀಡಾ ಕ್ಷಣಗಳು ವಿಭಾಗದಲ್ಲಿ ಇವರ ಫೋಟೋ ಮನಸೆಳೆಯುವಂತಿದೆ. ಎನ್.ಜಿ.ಬೆಲ್ಲದ್ ರಿಗೆ ಫೋಟೋಗ್ರಾಫರ್ ಸಂಘದವರು, ಸ್ನೇಹಿತರು ,ಪತ್ರಕರ್ತರು ಅಭಿನಂದಿಸಿದ್ದಾರೆ.

Related posts

Leave a Comment