ಶಾಲಾ ಮಕ್ಕಳಿಗೆ ಉಚಿತವಾಗಿ ಶ್ಯೆಕ್ಷಣಿಕ ಸಾಮಗ್ರಿ ವಿತರಣೆ

ಹೂವಿನಹೊಳೆ ಪ್ರತಿಷ್ಠಾನ ಇತ್ತೀಚಿಗೆ ಹಮ್ಮಿಕೊಂಡಿದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಹೂವಿನಹೊಳೆಯಲ್ಲಿ ನೆಡೆಯಿತು, ಪ್ರತಿಷ್ಠಾನವು ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಶ್ಯೆಕ್ಷಣಿಕ ಸಾಮಗ್ರಿಗಳನ್ನು ನೀಡುವ ಮುಖೇನ ಬಡ ಮಕ್ಕಳಿಗೆ ನೆರವಾಗುತ್ತಿದೆ, ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ನಂದಿ ಜೆ. ಹೂವಿನಹೊಳೆ ಮತ್ತು ಗ್ರಾಮದ ಹಲವು ಮುಖಂಡರು ಭಾಗವಹಿಸಿದ್ದರು

Leave a Reply