ಭಾಗ್ಯನಗರ ವಿಧ್ಯಾರ್ಥಿನಿಯರಿಗೆ ಆತ್ಮರಕ್ಷಣೆಯಾದ ಕರಾಟೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆರ್ ಎಂ ಎಸ್ ಎ ಸರಕಾರದ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳು ಸ್ವರಕ್ಷಣೆಗಾಗಿ ಭಾಗ್ಯನಗರದ ಪದವಿ ಪೂರ್ವ ಕಾಲೇಜನ ಪ್ರೌಢ ಶಾಲೆಯ ವಿಧ್ಯಾರ್ಥಿನಿಯರಿಗೆ ಆತ್ಮರಕ್ಷಣೆಯಾದ ಕರಾಟೆ ಕೌಶಲವನ್ನು ಕೊಪ್ಪಳದ ಝೆನ್ ಕರಾಟೆ ಶಿತೋರಿಯೋ ಸಂಸ್ಥೆಯ ಸೆನ್‌ಸೈ ಶ್ರೀನಿವಾಸ ಶಂ.ಪಂಡಿತ ಅವರು ತರಬೇತಿಯನ್ನು ನೀಡುತ್ತಿದ್ದಾರೆಂದು ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಮತ್ತು ದೈಹಿಕ ಶಿಕ್ಷಕರು ತಿಳಿಸಿದ್ದಾರೆ.

Please follow and like us:
error