ಸಂತ ಫ್ರಾನ್ಸಿಸ ಡಿ ಸಾಲಿಸ್ ಚರ್ಚ್ ಉಧ್ಘಾಟನೆ.

ಕೊಪ್ಪಳ-28- ನಗರದಲ್ಲಿ ನೂತನ ಸಂತ ಫ್ರಾನ್ಸಿಸ ಡಿ ಸಾಲಿಸ್ ಚರ್ಚ್ ಉಧ್ಘಾಟನೆ ಮತ್ತು ಪವಿತ್ರೀಕರಣ ನೇರವೇರಿಸಲಾಯಿತು. ಬಳ್ಳಾರಿ ಕ್ಷೇತ್ರದ ಧರ್ಮಾದ್ಯಷರಾದ ಪರಮಪೂಜ್ಯ ಡಾ|| ಹೇನ್ರಿ ಡಿ.ಸೋಜ ಮತ್ತು ಎಮ್.ಎಸ್. ಎಫ್.ಎಸ್.  ಧಾರ್ಮಿಕ ಸಭೆಯ ವಂದನೇಯ ಸ್ವಾಮಿ ಡಾ. ಬೆನ್ನಿ ಕೂಟಾನಲ್ ಇವರಿಂದ ನೆರವೇರಿಸಲಾಯಿತು.
   
Please follow and like us:
error