You are here
Home > Koppal News > ಶಾಸಕರಿಂದ ಫಲಾನುಭವಿಗಳಿಗೆ ಸಾಲ ಯೋಜನೆಯ ಚಕ್ ವಿತರಣೆ

ಶಾಸಕರಿಂದ ಫಲಾನುಭವಿಗಳಿಗೆ ಸಾಲ ಯೋಜನೆಯ ಚಕ್ ವಿತರಣೆ

ಕೊಪ್ಪಳ :  

ಶಾಸಕರ ಕಾರ್ಯಲಯದಲ್ಲಿ ಡಿ ದೆವರಾಜ ಅರಸ ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ ಸಾಂಪ್ರದಾಯಕ ಸಾಲ, ಚೈತನ್ಯ ಸ್ವಯಂ ಉದ್ಯೋಗ ಸಾಲ, ಕಿರು ಸಾಲ, ಉಪ್ಪಾರ ಅಭಿವೃದ್ದಿ ಯೋಜನೆಯ ಸಾಲ ಸವಿತಾ ಸಮಾಜ ಅಭಿವೃದ್ದಿ ಸಾಲ , ಸಾಂಪ್ರದಾಯಕ ಸಾಲ ಯೋಜನೆಡಿಯಲ್ಲಿ ರೂ ೬೨.೭೩ ಲಕ್ಷ ಮೊತ್ತದ ಚಕ್‌ನ್ನು ಕೊಪ್ಪಳದ ಜನಪ್ರಿಯ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳರವರು ಅರ್ಹ ಫಲಾನುಭವಿಗಳಿಗೆ ಸಾಲ ಯೋಜನೆಯ ಚಕ್ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ನಗರ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಮೌಲಾಹುಸೇನ ಜಮಾದಾರ, ರಾಮಣ್ಣ ಹಳ್ಳಿಗುಡಿ, ರಾಜು ನಾಲ್ವಡ, ಮಾನ್ವಿ ಪಾಷಾ, ಹುಸೇನಪೀರಾ ಚಿಕನ್,  ಡಿ ಎಮ್ ಸುಲ್ತಾನ ಪುರಿ, ಅಕ್ಬರ ಪಾಷಾ ಪಲ್ಟನ , ಧಾರವಾಡ ರಫಿ ಉಪಸ್ಥಿತರಿದ್ದರು. 

Leave a Reply

Top