ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ.

ಕೊಪ್ಪಳ-01- ತಾಲೂಕಿನ ಗಿಣಗೇರಾ ಗ್ರಾಮದ ನವಚೇತನ ತರುಣ ಸಂಘ ಮಹಾತ್ಮಾ ಗಾಂಧಿ ಜಯಂತಿ ಅಂಗವಾಗಿ ದಿನಾಂಕ ೦೨-೧೦-೨೦೧೫ ರ ಶುಕ್ರವಾರದಂದು ಮಹಾತ್ಮ ಗಾಂಧಿ ವೃತ್ತದ ಹತ್ತಿರ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಶಿಬಿರದಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ರಕ್ತವನ್ನು ಆಪತ್ತಿನಲ್ಲಿ ಮನುಕುಲಕ್ಕೆ ಸಹಾಯಮಾಡಿ ಜೀವ ಉಳಿಸೋಣ ಎಂಬ ದೃಡ ಸಂಕಲ್ಪದಿಂದ ರಕ್ತ ದಾನ ಮಾಡಲು ಈ ಮಹಾನ್ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಲು ನವಚೇತನ ತರುಣ ಸಂಘ ಪತ್ರಿಕಾ ಪ್ರಕಟಣೆ ಮೂಲಕ ಕೋರಿದೆ.
Please follow and like us:
error