ರೆಡ್ ಕ್ರಾಸ್ ಸಂಸ್ಥೆಯಿಂದ ಶಾಸಕ ಇಕ್ಬಾಲ ಅನ್ಸಾರಿಗೆ ಸನ್ಮಾನ.

-ನಗರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬ್ಲಡ್ ಬ್ಯಾಂಕ್‌ಗೆ ಮಾಜಿ ಸಚಿವ ಹಾಗೂ ಗಂಗಾವತಿ ಸಚಿವ ಹಾಗೂ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಭೇಟಿ ನೀಡಿದರು.
    ಸೋಮವಾರ ಬೆಳೆಗ್ಗೆ ಭೇಟಿ ನೀಡಿದ ನಂತರ ರೆಡ್ ಕ್ರಾಸ್ ಸಂಸ್ಥೆಯ ಪಧಾದಿಕಾರಿಗಳಿಂದ ಸನ್ಮಾಸ ಸ್ವೀಕರಿಸಿದರು.
    ಹಿಂದೂಳಿದ ಜಿಲ್ಲೆಯಾದ ಕೊಪ್ಪಳದಲ್ಲಿ ರೆಡ್ ಕ್ರಾಸ್ ಸಂಸ್ಥೆ,ಬ್ಲಡ್ ಬ್ಯಾಂಕ್ ಪ್ರಾರಂಭಿಸಿ ಜನ ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದು ಕಡಿಮೆ ದರದಲ್ಲಿ ರಕ್ತ ಹಾಗೂ ಪ್ಲೇಟಲೆಟ್ಸ್ ತಕ್ಷಣ ದೋರೆಯುತ್ತಿದ್ದು ಇದು ಉತ್ತಮ ಬೆಳವಣಿಗೆ ಎಂದರು.
   ಬ್ಲಡ್ ಬ್ಯಾಂಕ್ ನಲ್ಲಿ ರಕ್ತಕ್ಕೆ ಬಹು ಬೇಡಿಕೆ ಇದ್ದು ಯುವಕರು ಸೇರಿದಂತೆ ಪ್ರತೀಯೊಬ್ಬರು ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಶ್ರಮೀಸುವಂತೆ ಕರೆ ನೀಡಿದರು. ಈ ಸಂಧರ್ಭದಲ್ಲಿ ಜೆ.ಡಿ.ಎಸ್ ಮುಖಂಡ ಖಾದ್ರಿ ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಸುಧೀರ ಅವರಾಧಿ, ನಿರ್ದೇಶಕರಾದ ಸೋಮರೆಡ್ಡಿ ಅಳವಂಡಿ, ರಾಜೇಶ ಯಾವಗಲ್, ಸಂತೋಷ ದೇಶಪಾಂಡೆ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.        

Please follow and like us:
error