ದೇಸಿಯ ಕ್ರೀಡೆ ಮುಂಗೈ ಕುಸ್ತಿ ಪ್ರದರ್ಶನ

ಕೊಪ್ಪಳ: ಕೊಪ್ಪಳ ಗವಿಮಠದ ಜಾತ್ರೆಯ ಎರಡನೇ ದಿನದಲ್ಲಿ ಮುಂಗೈ ಕುಸ್ತಿ ಸ್ಪರ್ಧೆ ಜರುಗಿತು. ಇದರಲ್ಲಿ  ಕೊಪ್ಪಳ ಅಲ್ಲದೇ ಬಾಗಲಕೋಟೆ, ಗದಗ , ಹುಬ್ಭಳ್ಳಿ- ಧಾರವಾಡ ಜಿಲ್ಲೆಗಳ  ಮುಂಗೈ ಕುಸ್ತಿ ಪಟುಗಳು ಭಾಗವಹಿಸಿ ತಮ್ಮ  ವಿವಿಧ ರೀತಿಯ ಪಟ್ಟುಗಳನ್ನು ಪ್ರದರ್ಶನ ಮಾಡುವದರ ಮೂಲಕ ಜಾತ್ರೆಗೆ ಬಂದಂತಹ ಜನರನ್ನು ಬೆರಗಾಗುವಂತೆ ಮಾಡುವಲ್ಲಿ ಈ ಮುಂಗೈ ಕುಸ್ತಿ ಪಟುಗಳು ತಮ್ಮ ಪ್ರದರ್ಶನ ತೋರಿಸಿದರು.
Please follow and like us:
error