೧೬-೦೭-೨೦೧೫ ರಂದು ಗುರುವಾರ ಅಧಿಕ ನಾಗರ ಅಮವಾಸ್ಯೆ .

ಕೊಪ್ಪಳ-  ನಗರದ ಶ್ರೀಗವಿಮಠದಲ್ಲಿ ಇದೇ ಜುಲೈ ತಿಂಗಳ ದಿನಾಂಕ ೧೬-೦೭-೨೦೧೫ ರಂದು ಗುರುವಾರ ಅಧಿಕ ನಾಗರ ಅಮವಾಸ್ಯೆಯನ್ನು ಆಚರಿಸಲಾಗುವದು. ಈ ವಿಷಯವನ್ನು ಕೊಪ್ಪಳ ಹಾಗೂ ಸುತ್ತಮುತ್ತಲಿನ  ಗ್ರಾಮಗಳ ಭಕ್ತಾಧಿಗಳು ಅರಿತುಕೊಂಡು ಎಂದಿನಂತೆ ಆ ದಿನದಂದು ಶ್ರೀಗವಿಸಿದ್ಧೇಶ್ವರನ ದರ್ಶನಾಶಿರ್ವಾದ ಪಡೆದುಕೊಳ್ಳಬೇಕೆಂದು ಶ್ರೀಗವಿಮಠ ತಿಳಿಸಿದೆ.

Related posts

Leave a Comment