ಇಂದು ಶಿವಶರಣೆ ಮಲ್ಲಮ್ಮ ಜಯಂತಿ

ಕೊಪ್ಪಳ: , ದಿ ೧೦  ರಂದು ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಮಲ್ಲಮ್ಮ ನಗರದ ಮಲ್ಲಮ್ಮ ದೆವಸ್ಥಾನದಲ್ಲಿ ಶ್ರೀ ಶಿವಶರಣಿ ಹೇಮರಡ್ಡಿ ಮಲ್ಲಮ್ಮಳ ೫೮೬ ನೇ ಜಯಂತಿಯನ್ನು ಆಚರಿಸಲು ನಿರ್ದರಿಸಿದ್ದು ಬೆಳಗ್ಗೆ ೮:೩೦ ಕ್ಕೆ ವಿಶೇಷ ಪೂಜಾ ಕಾರ್ಯ ನಡೆಯಲಿದ್ದು ರಡ್ಡಿ ಸಮಾಜದ ಬಂಧುಗಳು ಮತ್ತು ಭಕ್ತಾದಿಗಳು ಬಂದು ಪೂಜಾಕಾರ್ಯದಲ್ಲಿ ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿಕೊಂಡು ಹೋಗಬೆಕೆಂದು ಸಮಾಜದ ಅಧ್ಯಕ್ಷರಾದ ಎಸ್. ಬಿ, ನಾಗರಳ್ಳಿ, ಪ್ರಧಾನ ಕಾರ್ಯದರ್ಶಿ ಹೇಮರಡ್ಡಿ ಬಿಸರಳ್ಳಿ, ಜಿ.ಎಸ್. ಗೋನಾಳ ಕೋರಿದ್ದಾರೆ. 

Related posts

Leave a Comment