You are here
Home > Koppal News > ಅರ್ಜುನ ಪ್ರಶಶ್ತಿಗೆ ಆಯ್ಕೆ:ಹರ್ಷ

ಅರ್ಜುನ ಪ್ರಶಶ್ತಿಗೆ ಆಯ್ಕೆ:ಹರ್ಷ

 ಪ್ಯಾರಾ ಒಲಂಪಿಕ್ಸ್‌ನಲ್ಲಿ ಪದಕ ವಿಜೇತ ಅಂಗವಿಕಲ ಕ್ರೀಡಾ ಪಟು ಹೊಸನಗರದ ಗಿರೀಶರವರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಉಪಾಧ್ಯಕ್ಷರಾದ ಹೆಚ್.ಆರ್.ಹಂಜಕ್ಕಿ,ಸಂಘಟನಾ ಕಾರ್ಯದರ್ಶಿಗಳಾದ ನಾಗಪ್ಪ ದೇವನಾಳ,ಮಂಜುನಾಥ ಬುಲ್‌ಟಿ,ಜಯಲಕ್ಷ್ಮೀ. ತೋಟಗಂಟಿ,ನಾಗಮ್ಮ ಯಲಬುರ್ಗಾ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ, ಕಾರ್ಯದರ್ಶಿ ನಾಗಪ್ಪ ಕಾತರಕಿ,ಸಂಘಟನಾ ಕಾರ್ಯದರ್ಶಿ ಗೋವಿಂದಪ್ಪ ಟಿ.,ಸಹ ಕಾರ್ಯದರ್ಶಿ ಶಂಕ್ರಮ್ಮ ಬಂಗಾರಶೇಟ್ಟರ್ ಮುಂತಾದವರು ಅರ್ಜುನ ಪ್ರಶಸ್ತಿಗೆ ಗಿರೀಶರವರಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Top