ಕಿನ್ನಾಳ ಗ್ರಾಮದಲ್ಲಿ ಶಾಸಕರಿಂದ ಬಿರುಸಿನ ಮತಯಾಚನೆ.

ಕೊಪ್ಪಳ- ೧೮, ಕಿನ್ನಾಳ ಗ್ರಾಮದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರಿಂದ ಜಿ.ಪಂ. ಅಭ್ಯರ್ಥಿ ಪ್ರಸನ್ನಾ ಗಡಾದ ಹಾಗೂ ತಾ.ಪಂ.ಅಭ್ಯರ್ಥಿ ಶ್ರೀಮತಿ ಶಂಕ್ರಮ್ಮ ಉಪಲಾಪುರ ಪರ ಮನೆ-ಮನೆಗೆ ತೆರಳಿ ಹಾಗೂ ಅಂಗಡಿ ಮುಗ್ಗಟುಗಳಿಗೆ ಹೋಗಿ ಮತದಾರರಿಗೆ ಕಾಂಗ್ರೆಸ್ ಪಕ್ಷದ ಸಾಧನೆಗಳ ಬಗ್ಗೆ ವಿವರಿಸುತ್ತಾ ಜಿ.ಪಂ.ಹಾಗೂ ತಾ.ಪಂ.ಅಭ್ಯರ್ಥಿಗಳನ್ನು ಜಯಬೇರಿ ಗೋಳಿಸಬೇಕೆಂದು ಮನವಿ ಮಾಡಿದರು.
Please follow and like us:
error