fbpx

ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ರಕ್ತದಾನ.

:-ಸೈಯದ ಖಾಲಿದ ಕೊಪ್ಪಳರವರ ೨೮ ನೇ ಹುಟ್ಟಿದ ಹಬ್ಬದ ಅಂಗವಾಗಿ  ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ರಕ್ತದಾನ.
            ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಸೈಯದ ಖಾಲಿದ ಕೊಪ್ಪಳರವರ ೨೮ ನೇ ಹುಟ್ಟಿದ ಹಬ್ಬದ ಅಂಗವಾಗಿ ಹಲವಾರು ಸಂಘಟನೆಯ ಕಾಂiiಕರ್ತರು ಹಾಗೂ ಅಭಿಮಾನಿಗಳಿಂದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.
ಈ ಸಂದsದಲ್ಲಿ ರಕ್ತದಾನ ಮಾಡಿದವರ ಹೆಸರು:, ರವಿ ವಗ್ಗನವರ ,ಶಮೀರ ಮುಳಗುಂದ ಚಾಂದಸಾಬ ಜಕ್ಕಣಿ ಸಾಹೀಲ್ ನವಲಗುಂದ, ನಬಿಸಾಬ ಕೊಹಳ್ಳಿ, ಅಬ್ದುಲ್ ನರಸಾಪುರ, ಮಹಾಂತೇಶ ಅಂಗಡಿ,  ಮಹಾಂತೇಶ ಜಂತ್ಲಿ, ರವಿ,ಪ್ರಸಾದ ಸತ್ಯಣ್ಣವರ ಉಪಸ್ಥಿತರಿದ್ದರು
Please follow and like us:
error

Leave a Reply

error: Content is protected !!