ಅಂತರ್ ರಾಷ್ಟ್ರೀಯ ಯೋಗ ದಿವಸ.

ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ಜಿಲ್ಲಾ ಯುವ ಸಬಲೀಕರಣ ಕೊಪ್ಪಳ ಆರ್ಟ ಆಫ್ ಲೀವಿಂಗ್ ಕೊಪ್ಪಳ ವಂದೇಮಾತರಂ ಯುವ ಸೇವಾ ಸಂಘ (ರಿ) ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತ್ತು. ಆರ್ಟ ಆಫ್ ಲಿವಿಂಗ್‌ನ ಯೋಗ ಶಿಕ್ಷಕರಾದ ಎಸ್. ಎಲ್. ಜುಕ್ತಿಮಠ, ದೇವೆಂದ್ರಪ್ಪ ಹಿಟ್ನಾಳ್ ಯೊಗಾಸನ ಮಾಡಿಸಿದರು. ಕಾರ್ಯಕ್ರಮದಲ್ಲಿ ಶ್ರೀಕಾಂತ, ವಂದೇಮಾತರಂ ಸೇವಾ ಸಂಘದ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ್, ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ಪಡೆಯ ಕಾರ್ಯಕರ್ತರಾದ ಗವಿಸಿದ್ದಮ್ಮ ಹಿರೇಮಠ, ಭಾಗ್ಯಶ್ರೀ ಕಟ್ಟಿಮನಿ, ಬಸವರಾಜ ಇಂದ್ರಗಿ ಇತರರು ಉಪಸ್ಥಿತರಿದ್ದರು.

Please follow and like us:
error