ವದಗನಾಳ ಹಿಂದೂ ಮುಸ್ಲಿಂ ಭಾವೈಕತೆಯ ಸಂಕೇತವಾದ ಮೊಹರಂ ಆಚರಣೆ.

ಕೊಪ್ಪಳ-25- ತಾಲೂಕಿನ ವದಗನಾಳ ಗ್ರಾಮದಲ್ಲಿ ೨೪ರಂದು ಹಿಂದೂ ಮುಸ್ಲಿಂ ಭಾವೈಕತೆಯ ಸಂಕೇತವಾದ ಮೊಹರಂ ಹಬ್ಬವನ್ನು ವಿಜೃಂಭಣಯಿಂದ ಅಚರಿಸಲಾಯಿತು.

Please follow and like us:
error