fbpx

ಶ್ರಿ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಸಂಘ (ರಿ) ಮ್ಯಾದನೇರಿ ಪ್ರಥಮ ವರ್ಷದ ಜಾನಪದ ಸಂಭ್ರಮ.

ಕೊಪ್ಪಳ – ಯಲಬುರ್ಗಾ ತಾಲೂಕ ಮ್ಯಾದನೇರಿ ಗ್ರಾಮದಲ್ಲಿ ದಿನಾಂಕ: ೧೪-೦೭-೨೦೧೫ ರಂದು ಶ್ರಿ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಸಂಘ (ರಿ) ವತಿಯಿಂದ ಪ್ರಥಮ ವರ್ಷದ ಜಾನಪದ ಸಂಭ್ರಮವನ್ನು ಆಚರಿಸಲಾಯಿತು.  ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು  ವೆ.ಮೂ|| ಆದಯ್ಯಸ್ವಾಮಿ  ಹಿರೇಮಠ ವಹಿಸಿದ್ದರು ಉದ್ಘಾಟನೆಯನ್ನು ರಾಮನಗೌಡ. ಪೂ.ಪಾ ಹಾಗೂ ಅಧ್ಯಕ್ಷತೆಯನ್ನ ದ್ಯಾಮಣ್ಣ ದೇವರಮನಿ, ನಾಗಪ್ಪ ಯಡ್ಡೊಣಿ, ದ್ಯಾಮನಗೌಡ ಪೊ.ಪಾ|| ವಹಿಸಿದ್ದರು. ಈ ಸಂಗೀತ ಕಾರ್ಯಕ್ರಮವನ್ನು : ಡಿ.ಎಸ್. ಪೂಜಾರ ರಾಷ್ಟ್ರ ಪ್ರಶಸ್ತಿ ವಿಜೇತರು ಮ್ಯಾದನೇರಿ, ವಾಲ್ಮೀಕಪ್ಪ ಯಕ್ರನಾಳ, ಸುಗಮ ಸಂಗೀತ: ಹೆಚ್.ಸುಭಾಸಚಂದ್ರ ಲಿಂಗದಹಳ್ಳಿ, ಹಾರ್ಮೋನಿಯಂ: ಶಿವಯ್ಯ ಕರಡಿಮಠ, ವಿರೇಶ ಬೇವೂರ ಮೌನೇಶ ಬಡಿಗೇರ, ಪಕೀರಪ್ಪ ಹೊಸೂರು ಹಾಗೂ ಇನ್ನಿತರರು ಈ ಸಂಗೀತ ನೇರೆವೆರಿಸಿಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದು ಡಿ.ಎಸ್. ಪೂಜಾರ ತಿಳಿಸಿದ್ದಾರೆ
Please follow and like us:
error

Leave a Reply

error: Content is protected !!