ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಸನ್ನದ್ಧರಾಗಬೇಕು : ಗಿರೀಶ್ ಪಾಟೀಲ್

  ಬರಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಮತ್ತು ನರೇಂದ್ರ ಮೋದಿಯವರನ್ನು ದೇಶದ ಪ್ರಧಾನಿಯಾಬೇಕಾದರೆ ಪಕ್ಷದ ಯುವ ಕಾರ್ಯಕರ್ತರ ಪಡೆ ಸೈನಿಕರಂತೆ ಕೆಲಸಮಾಡಲು ಸನ್ನದ್ಧರಾಗಬೇಕು ಎಂದು ರಾಜ್ಯ ಬಿಜೆಪಿ ಮುಖಂಡ ಗಿರೀಶ್ ಪಾಟೀಲ್ ಹೇಳಿದರು.
    ಅವರು ನಗರದ ಪಾನಘಂಟಿ ಕಲ್ಯಾಣ ಮಂ

ಟಪದಲ್ಲಿ ಶುಕ್ರವಾರ ನಡೆದ ಕೊಪ್ಪಳ ಲೋಕಸಭಾ ವ್ಯಾಪ್ತಿಯ  ಬಿಜೆಪಿ ಪಕ್ಷದ ಕಾರ್ಯಕಾರಿ ಮಂಡಳಿ ಸಭೆಯಲಿ ಪಾಲ್ಗೊಂಡು ಮಾತನಾಡುತ್ತಾ  ಕೇಂದ್ರದಲ್ಲಿ ಆಡಳಿತ ನಡುಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲ ಗೊಂಡಿದೆ ನಮ್ಮ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ  ಅಲೆ ಹೆಚ್ಚಾಗಿದ್ದು ಈಗಾಗಲೇ ಕಾಂಗ್ರೆಸ್‌ನವರಿಗೆ ಭಯ ಉಂಟಾಗಿದ್ದು ಮುಂದೆ  ಒಂದು ತಿಂಗಳ ನಂತರ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷ ಅಧಿಕಾರಕ್ಕೆ ಬರಲಿದ್ದು ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ ಎಂದ ಅವರು ಈಗಾಲೇ ಪಕ್ಷ ವತಿಯಿಂದ ಪ್ರಾರಂಭಗೊಂಡ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮ ಅಭಿಯಾನದಲ್ಲಿ ಪಕ್ಷದ ಕಾರ್ಯಕತರು ಏಕ್‌ತರಫ್ ಓಟ್ ಏಕ್‌ತರಫ್ ನೋಟ್ ಎಂಬ ವಾಕ್ಯದೊಂದಿಗೆ ಮತದಾರರ ಮನವೊಲಿಸಿ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಬೇಕು ಮತ್ತು ಮತದಾರರ ಪಟ್ಟಿಯಲ್ಲಿ ಯಾರ ಹೆಸರು ಸೆರ್ಪಡೆ ಯಾಗಿಲ್ಲವೋ ಅಂಥವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಆಸಕ್ತಿ ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

   ಜಿಲ್ಲಾ ಬಿಜೆಪಿ ಅಧ್ಯಕ್ಷ  ಮಾಜಿ ಶಾಸಕ ಸಂಗಣ್ಣ ಕರಡಿ ಮಾತನಾಡಿ ನರೇಂದ್ರ ಮೋದಿಯವರು ಪ್ರಧಾನಿ ಯಾಗುವುದು ಶತಸಿದ್ಧ ರಾಜ್ಯದಲ್ಲಿ ಎಲ್ಲೆಡೆ ನರೇಂದ್ರ ಮೋದಿ ಅಲೆ ಹಿಚ್ಚಾಗಿದ್ದು ರಾಜ್ಯದಾದ್ಯಂತ ಜನಸಾಮಾನ್ಯರ ಒಲವು ನಮ್ಮ ಪಕ್ಷದ ಕಡೆ ಹೆಚ್ಚಾಗಿ ಕಂಡುಬರುವುದರಿಂದ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ನಮ್ಮ ಪಕ್ಷ ಸನ್ನದ್ಧವಾಗಿದ್ದು  ಭಾರತ ದೇಶದ ಅಭಿವೃದ್ಧಿ ಹೊಂಧಬೇಕಾದರೆ  ಬಿಜೆಪಿಗೆ ಬೆಂಬಲಿಸಬೇಕು ಮೋದಿ ಅಲೆಯಿಂದಾಗಿ ಪಕ್ಷವು ೨೭೨ ಸ್ಥಾಠನಗಳಿಗಿಂv ಹೆಚ್ಚು ಗೆಲ್ಲುವ ನಿರೀಕ್ಷೆ ಇದೆ ಎಂದ ಅವರು ಕಾರ್ಯಕರ್ತರೆ ಪಕ್ಷಜ್ಜೆ ಜೀವಾಳವಾಗಿದ್ದು ಏಲ್ಲೆಡೆ ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ನಮ್ಮ ಮುಂದಿನ ಗುರಿ ಮೋದಿಯನ್ನು ಪ್ರಧಾನಿಯನ್ನಾಗಿಸುವುದು ಅದನ್ನು ಮಾಡುವವರೆಗೂ ನಮ್ಮ ನಿರಂತರ ಪ್ರಯತ್ನ ಮುಂದುವರೆಯಲಿ ಎಂದು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು. 
   ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮತ್ತಿತರರು ಮಾತನಾಡಿದರು.
    ವೇದಿಕೆ ಮೇಲೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಹಾಗೂ ಕೊಪ್ಪಳ ಲೋಕಸಭಾ ಪ್ರಭಾರಿ ಗಿರೇಗೌಡ್ರ ವಕೀಲರು, ರ‍್ಯತ ಮುಖಂಡ ತಿಪ್ಪೇರುದ್ರಸ್ವಾಮಿ , ಮಾಜಿ ಜಿಲ್ಲಾಧ್ಯಕ್ ಸಂಗಪ್ಪ ವಕ್ಕಳದ ಮುಖಂಡರಾದ ಡಾ|| ಕೆ.ಜಿ.ಕುಲಕರ್ಣಿ, ಕೊಲ್ಲಾ ಶೇಷಗಿರಿರಾವ್, ಎಚ್.ಆರ್.ಚನ್ನಕೇಶವ. ರಾಘವೇಂದ್ರ ಪಾನಘಂಟಿ, ಸಣ್ಣಸೂಗಪ್ಪ ಕಾರಟಗಿ, ರಾಜ್ಯ ಮಹಿಳಾ ಪ್ರತಿನಿಧಿ ಶಾಮಲಾ ಕೋನಾಪೂರ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುರಾ ಕರುಣಂ, ಶಿವಲೀಲಾ ದಳವಾಯಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
  ಸಿದ್ದರಾಮಸ್ವಾಮಿ ಆನೇಗುಂದಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ  ನರಸಿಂಗರಾವ್ ಕುಲಕರ್ಣಿ, ರಾಜು ಬಾಕಳೆ, ವಕ್ತಾರ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ಮನೋಹರ ಹೇರೂರ್, ಶಂಕರಪ್ಪ ಬಳ್ಳೂಟಗಿ, ರಘು, ಸಂಗಮೇಶ ಡಂಬಳ, ವಿರೇಶ್ ಲಕ್ಷಾಣಿ, ಚಂದ್ರಶೇಖರ ಕವಲೂರ, ಡಾ|| ಕೊಟ್ರೇಶ್ ಶೇಡ್ಮಿ, ಶಶಿಧರ ಕವಲಿ, ಜಿಲ್ಲಾ ಯುವಮೋಚಾ ಅಧ್ಯಕ್ಷ ಮಂಜುನಾಥ ಪಾಟೀಲ್, ಹಂದ್ರಾಳ, ಸತೀಶ ಮೇಘರಾಜ, ಮಾರೇಶ ಮುಷ್ಠೂರ್, ದೇವರಾಜ, ಉಮೇಶ ಸಜ್ಜನ್, ಸ್ಯಯದ್ ಅಲಿ, ಎಂ.ಎಂ.ಮುಜಾವರ್, ರಶೀದ್‌ಸಾಬ್ ಮಿಠಾಯಿ, ರಸೂಲ್ ಸಾಬ್, ಕೊಟ್ರಬಸಯ್ಯ, ಹುಚ್ಚಪ್ಪಾ, ಜಟ್ಟಿ ವೀರಪ್ರಸಾದ್,  ಪ್ರಭು ಕುಲಕರ್ಣಿ, ಸದಾಶಿವಯ್ಯ ಹಿರೇಮಠ, ಪಕೀರಪ್ಪ ಆರೇರ್, ನಗರಸಭಾ ಸದಸ್ಯರಾದ ಪ್ರಾಣೇಶ ಮಾದನೂರ,ಮಾರುತಿ ಕಾರಟಗಿ, ಬಸವರಾಜ ನಿರಲಗಿ, ಗವಿಸಿದ್ದಪ್ಪ ಚಿನ್ನೂರ, ಮಲ್ಲಪ್ಪ ಬೇಲೇರಿ, ನಾಮದೇವ ಜಕ್ಕಲಿ, ಚನ್ನಪ್ಪ ಕೊಲ್ಯಾಳ, ಸಲೀಂಸಾಬ್, ಪ್ರಾಣೇಶ್ ಮಹೇಂದ್ರಕರ್, ಮಲ್ಲಪ್ಪ ಮುರಡಿ, ಪಂಪಣ್ಣ ಮಜ್ಜಗಿ, ನಾಗರಾಜ ಚಿತ್ರಗಾರ, ದತ್ತು ವೈದ್ಯ ಅಮಿತ್ ಕಂಪ್ಲಿಕರ್ ಮತ್ತು ಪಕ್ಷದ ಎಲ್ಲಾ ಮಂಡಲಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಮಾಧ್ಯಮದ ಸಹ ವಕ್ತಾರ ಪರಮಾನಂದ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply