ಏಪ್ರೀಲ್ ೧ ರಿಂದ ಜೆ.ಡಿ.ಎಸ್ ಪಕ್ಷದ ಪ್ರಚಾರ ಪ್ರಾರಂಭ

ಕೊಪ್ಪಳ : ಕೊಪ್ಪಳ ತಾಲೂಕ ಜಾತ್ಯಾತೀತ ಜನತಾದಳ ಮುಂಬರುವ ವಿಧಾನ ಚುನಾವಣೆ ಅಂಗವಾಗಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಸ್.ಬಿ ಖಾದ್ರಿ ಗಂಗಾವತಿ ಹಾಗೂ ತಾಲೂಕ ಅಧ್ಯಕ್ಷರಾದ ಅಂದಪ್ಪ ಮರೆಬಾಳ ನೇತೃತ್ವದಲ್ಲಿ ಜೆ.ಡಿ.ಎಸ್ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಸೋಮುವಾರ ಬೆಳಿಗ್ಗೆ ೮ ಗಂಟೆಗೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಪೂಜೆ ಸಲ್ಲಿಸಿ ಶ್ರೀಗಳ ಆಶಿರ್ವಾದ ಪಡೇದು ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಈ ಒಂದು ಕಾರ್ಯಕ್ರಮ್ಕಕೆ ಕೊಪ್ಪಳ ತಾಲೂಕ ಜಾತ್ಯಾತೀತ ಜನತಾದಳ ಎಲ್ಲಾ ಮುಖಂಡರು ಹಾಗೂ ಪಾದಾಧಿಕಾರಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವ್ನನು ಯಶಸ್ವಿಗೊಳಿಸಬೇಕೆಂದು ತಾಲೂಕ ಅಧ್ಯಕ್ಷರಾದ ಅಂದಪ್ಪ ಮರೆಬಾಳರವರು ತಿಳಿಸಿದ್ದಾರೆ. 

Please follow and like us:
error