fbpx

ಉತ್ಸಾಹಿ ಯುವಕರಿಂದ ಶಾಲೆಗೆ ದೇಣಿಗೆ

ಕೊಪ್ಪಳ : ತಾಲೂಕಿನ ಬಸಾಪೂರ ಗ್ರಾಮದಲ್ಲಿಸ.ಹಿ.ಪ್ರಾ.ಶಾಲೆಯಲ್ಲಿ ೬೬ನೇ ಗಣರಾಜ್ಯೋತ್ಸವದ ದಿನಾಚರಣೆಯ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಗ್ರಾಮದ ಯುವಕರು ೫೫ ಸಾವಿರ ಮೊತ್ತದ ದೇಣಿಗೆಯನ್ನು ನೀಡಿದ್ದು ರಾಷ್ಟ್ರಲಾಂಛನವನ್ನೊಳಗೊಂಡ ಧ್ವಜದ ಸ್ತಂಬ ಮತ್ತು ವೇದಿಕೆಯನ್ನು ವಿದ್ಯಾರ್ಥಿಗಳಿಂದ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಮ್.ಸಿ. ಯವರು, ಗ್ರಾಮದ ಹಿರಿಯರು ಯುವಸಮೂಹ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!