ದರೋಡೆಕೋರರು,ಲೂಟಿಕೋರರಿಗೆ ರಾಜಾಶ್ರಯ ನೀಡುವಂತ ಸರ್ಕಾರ ಕಾಂಗ್ರೇಸ್ ಪ್ರಹ್ಲಾದ ಜೋಷಿ.


ಯಲಬುರ್ಗಾ -02- ಕಳ್ಳರು,ದರೋಡೆಕೋರರು,ಲೂಟಿಕೋರರಿಗೆ ರಾಜಾಶ್ರಯ ನೀಡುವಂತಹ ಸರ್ಕಾರ ಸಿದ್ದರಾಮಯ್ಯನ ಸರ್ಕಾರ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಹೇಳಿದರು .
       ಅವರು ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದ ರೈತ ಚೈತನ್ಯ ರಥ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ದೇಶದ ಬೆನ್ನುಲುಬಾದ ರೈತರ ಬಗ್ಗೆ ಸ್ವಲ್ಪವು ಖಾಳಜಿಯಿಲ್ಲ ಇದುವರೆಗೆ ರಾಜ್ಯದಲ್ಲಿ ೪೨೫ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಮುಂದುವರೆದಿದ್ದರು ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುತ್ತಿಲ್ಲ .ಬಿ.ಜೆ.ಪಿ ಸರ್ಕಾರವಿದ್ದಾಗ ರೈತರ ಸಾಲ ಮನ್ನಾ ಮಾಡಿತ್ತು ಆದರೆ ಕಾಂಗ್ರೇಸ
       ಕೆ.ಈಶ್ವರಪ್ಪ ,ಬಸವರಾಜ ಬೊಮ್ಮಾಯಿ ,ಗೋವಿಂದ ಕಾರಜೋಳ ,ಸಂಗಣ್ಣ ಕರಡಿ ,ಕೆ.ವಿರೂಪಾಕ್ಷಪ್ಪ ,ತಿಪ್ಪೆರುದ್ರಸ್ವಾಮಿ ,ಯುವ ಮುಖಂಡ ನವೀನ ಗುಳಗಣ್ಣವರ ,ಲೋಕಸಭಾ ಸದಸ್ಯೆ ತೇಜಸ್ವಿನಿ ರಮೇಶಗೌಡ ,ಜಿ.ಪಂ ಸದಸ್ಯ ಅರವಿಂದಗೌಡ ಪಾಟೀಲ, ಪತ್ತಕರ್ತ ಕೊಟ್ರಪ್ಪ ತೋಟದ ಮಾತನಾಡಿದರು.
    ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಜೆ.ಪಿ ತಾಲೂಕ ಅಧ್ಯಕ್ಷ ಶಂಕ್ರಪ್ಪ ಪಳೂಟಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. 
       ಈ ಸಂಧರ್ಭದಲ್ಲಿ ಬಿ.ಸೋಮಶೇಖರ , ಗಿರಿಗೌಡ್ರು ,ಶಿವಪ್ರಸಾದ , ಸಂಸದ ಶಿವರಾಮೆಗೌಡ್ರ ,ದೊಡ್ಡನಗೌಡ ಪಾಟೀಲ , ಅಮರೇಶ ಕುಳಗಿ ,ಅಯ್ಯನಗೌಡ ಕೆಂಚಮ್ಮನವರ , ಪ್ರಭುರಾಜ ಪಾಟೀಲ,ಈರಣ್ಣ ಹುಬ್ಬಳ್ಳಿ ,ಶರಣಪ್ಪ ಕಟ್ಟಿಮನಿ ಮತ್ತಿತರು ಇದ್ದರು.

ಸರ್ಕಾರ ರೈತ ಉಪಯೋಗಿ ಕೆಲಸಗಳನ್ನು ಮಾಡುತ್ತಿಲ್ಲ  ಸಿದ್ದರಾಮಯ್ಯನವರ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಹೇಳಿದರು.

Please follow and like us:
error