ಮುದ್ಲಾಪೂರ ಮಾ.೭ ರಂದು ಶ್ರೀಈಶ್ವರ ನಂದೀಶ್ವರ ಜಾತ್ರಾ ಮಹೋತ್ಸವ.

ಕೊಪ್ಪಳ-04- ತಾಲೂಕಿನ ಮುದ್ಲಾಪೂರ ಗ್ರಾಮದಲ್ಲಿ ಶ್ರೀಈಶ್ವರ ಜಾತ್ರಾ ಮಹೋತ್ಸವವನ್ನು ಇದೇ ಮಾರ್ಚ ೭ ರಂದು ಹಮ್ಮಿಕೊಳ್ಳಲಾಗಿದೆ.
Please follow and like us:
error