ಬೀಮನೂರು ರಾಜಾಬಕ್ಷಾರ ಉರುಸು ಉರುಸು

ಕೊಪ್ಪಳ:  ದಿನಾಂಕ ೧೧-೦೩-೨೦೧೫ ರಂದು ತಾಲುಕಿನ ಬೀಮನೂರು ಗ್ರಾಮದಲ್ಲಿ ಹಜರತ್  ರಾಜಾಬಕ್ಷಾರ ಉರುಸು ಆಚರಿಸಲಾಗುವುದು. 
ಈ ಕಾರ್ಯಕ್ರಮದ ನಿಮಿತ್ಯ ಸಂಜೆ ೬ ಗಂಟೆಗೆ ರಾಜಾಬಕ್ಷಾರ ಸೇವಾ ಸಮಿತಿಯಿಂದ ಧಾರ್ಮಿಕ ಗೋಷ್ಠಿ, ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ೧೦ ಜನರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೋಳ್ಳಲಾಗಿದೆ. ಗಂಗಾವತಿಯ ಜೆ ಮರಿಯಪ್ಪ ಇವರಿಂದ ಹಾಸ್ಯ ಕಾರ್ಯಕ್ರಮ ಮತ್ತು ಜೀವನಸಾಬ್ ಬಿನ್ನಾಳ ಇವರಿಂದ ಜನಪದಗೀತೆ ಗಾಯನ, ಮಕ್ಕಳಿಂದ ಸಾಂಸ್ಕೃತಿಕ ಕರ್ಯಕ್ರಮ. ಹಮ್ಮಿಕೋಳ್ಳಲಾಗಿದೆ. 
Please follow and like us:
error

Related posts

Leave a Comment