ಪ್ರಥಮ ಬಹುಮಾನ ಪಡೆದ ನಾಟಕ ಹಾಗೂ ಕೋಲಾಟ ತಂಡ

ಕೊಪ್ಪಳ:  ನಗರದ ಸಾಹಿತ್ಯ ಭವನದಲ್ಲಿ ಇತ್ತೀಚಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ  ಜರುಗಿದ ಕಾಲೇಜು  ರಂಗೋತ್ಸವ ಸ್ಪರ್ಧೆಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶನ ಮಾಡಿ  ಪ್ರಥಮ ಬಹುಮಾನ ಪಡೆದ ಹಾಗೂ ಕೋಲಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ತಂಡದೊಂದಿಗೆ  ಪ್ರಭಾರಿ ಪ್ರಾಂಶುಪಾಲರಾದ ತಿಮ್ಮಾರೆಡ್ಡಿ ಮೇಟಿ, ದೈಹಿಕ ನಿರ್ದೇಶಕಿ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಶೋಭಾಗೌರಿ, ಗ್ರಂಥಪಾಲಕ ಪ್ರಕಾಶಗೌಡ ಎಸ್.ಯು ಹಾಗೂ  ಕಾಲೇಜನ ಸಿಬ್ಭಂಧಿ.
Please follow and like us:
error