ಗಣ್ಯ ವಾಣಿಜ್ಯೊದ್ಯಮಿ ಚಂಪಾಲಾಲಜಿ ಮೆಹತಾ ಸಂಸ್ಮರಣೆ

ಕೊಪ್ಪಳ : ದಿ: ೧೨  ರಂದು  ನಗರದ ಕಿನ್ನಾಳ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಟ್ರಸ್ಟ (ರಿ) ಹಾಗೂ ಲಿಂಗಾಯತ ಧರ್ಮಮಹಾಸಭೆ ವತಿಯಿಂದ ಇತ್ತೀಚೆಗೆ ಅಗಲಿದ ಕೊಪ್ಪಳನಾಡಿನ ಗಣ್ಯ ವಾಣಿಜ್ಯೊದ್ಯಮಿ ಸರ್ವ ಸಮಾಜದ ಬಂಧು   ಚಂಪಾಲಾಲಜಿ  ಮೆಹಾತ ಅವರ ಸಂಸ್ಮಾರಣಾ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ   ಎಲ್. ಇತಾರ್ಥ ಚಂದರ ಬ್ಯಾಂಕ ಆಪ್ ಮಹಾರಾಷ್ಟ್ರ  ಆಗಮಿಸಿದ್ದರು
ಕೆ ಈಶ್ವರ ಲಿಂಗಾಯತ ಅವರು ಶ್ರೀಯುತರ ಸಂಪೂರ್ಣ ಸಾಧನೆಯನ್ನು ಸವಿಸ್ತಾರವಾಗಿ ವಿವರಿಸಿದರು ಸುಂಕಪ್ಪ ಅಮರಾಪುರ ಪ್ರಾಸ್ತಾವಿಕ ನುಡಿ ಸಲ್ಲಿಸಿದರು, ಗುರುರಾಜ ಪಾಟಿಲ ನಿರೂಪಿಸಿದರು.  ಬಸವನಗೌಡ ಪೋಲಿಸಪಾಟೀಲ,   ಪದಮ್‌ಜಿ ಮೆಹತಾ, ರವುಫ್ ಕಿಲ್ಲೆದಾg, ನಂದಯ್ಯ ಸ್ವಾಮಿ ಹಿರೆಮo, ಶಿವಬಸವ ವೀರಾಪುg, ಸತೀಶ ಮಂಗಳೂರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಈಶ್ವರ ವಚನಗಾಯನ ಮಾಡಿದರು, ಗುರುರಾಜಪಾಟೀಲ ವಂದಿಸಿದರು ನೂರಾರು ಸದಸ್ಯರು ಭಾಗವಸಿದ್ದರು.
Please follow and like us:

Related posts

Leave a Comment