ಎಜುನರ್ಚರ್ ಶಾಲೆಯ ವಾರ್ಷಿಕೋತ್ಸವ

ಇತ್ತೀಚಿಗೆ  ಬಿ.ಟಿ. ಪಾಟೀಲ ನಗರ ಹಾಗೂ ಚನ್ನಮ್ಮ  ಸರ್ಕಲ  ಎಡ್ಯುನರ್ಚರ ಶಾಲೆಯ ದ್ವಿತೀಯ ವಾರ್ಷಿಕೊತ್ಸವ ಸಾಹಿತ್ಯ ಭವನ ಕೊಪ್ಪಳದಲ್ಲಿ ವಿಜೃಂಭಣೆಯಿಂದ ಜರುಗಿತು.ಮುಖ್ಯ ಅತಿಥಿಗಳಾಗಿ ಕಾರ್ಪೋರೇಶನ ಬ್ಯಾಂಕನ ಮ್ಯಾನೇಜರಾದ  ದುರ್ಗಪ್ರಸಾದ  ಹಾಗೂ ಕೊಪ್ಪಳದ  ಉಪ ನೊಂದಣಾಧಿಕಾರಿ  ಶ್ರೀಮತಿ ಮಾಬುನ್ನಿಸಾ ಬೇಗಂ ಆಗಮಿಸಿದ್ದರು. ಕಾರ್‍ಯಕ್ರಮದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದು ಜನರ ಮನಸೂರೆಗೊಂಡವು.  ಈ ಸಂದರ್ಭದಲ್ಲಿ ಸಂಸ್ಥೆಯ ಕಾಂತೇಶ ಗುಡಿ ಸೇರಿದಂತೆ ಶಿಕ್ಷಕಿಯರು ಹಾಗೂ ಪಾಲಕರು ಉಪಸ್ಥಿತರಿದ್ದರು.
Please follow and like us:
error