You are here
Home > Koppal News > ೫೨೮ ನೇ ಕನಕದಾಸ ಜಂಯತಿ.

೫೨೮ ನೇ ಕನಕದಾಸ ಜಂಯತಿ.

ಕೊಪ್ಪಳ-28- ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ೫೨೮ ನೇ ಕನಕದಾಸ ಜಂಯತಿ ಕಾರ್ಯಕ್ರಮದ ಮುಖ್ಯ ಅತಿಥಿಸ್ಥಾನವಹಿಸಿ ಉಪನ್ಯಾಸ ನೀಡಿದ ಸಂಸ್ಥೆಯ ಉಪನ್ಯಾಸಕರಾದ ಯುತ ಎಲ್.ಎಸ್.ಹೊಸಮನಿ ಮಾತನಾಡಿ  ವಿಜಯನಗರ ಕಾಲದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಕನಕದಾಸರು ದಾಸ ಸಾಹಿತ್ಯದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ಇರಬಾರದು ಇಲ್ಲಿ ಎಲ್ಲರೂ ಸರಿಸಮಾನರೆಂದು ತಿಳಿದುಕೊಳ್ಳುವುದು ಅವಶ್ಯಕತೆ ಇದೆ ಎಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರಭಾರಿ ಪ್ರಾಚಾರ್ಯರಾದ ಶ್ರೀಮತಿ ಡಾ. ಸವಿತಾ ವೀರನಗೌಡ್ರ ಮಾತನಾಡಿ ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ.ಎಸ್.ಎಸ್.ಮೌನೇಶ.ರಮೇಶ.ಮಮತಾ.ಅನಿಸಿಕೆ ವ್ಯಕ್ತಪಡಿಸದರು  ಸಂತನಾದ ಕನಕದಾಸರ ವಿಚಾರಧಾರೆಗಳು ಇಂದಿನ ಯುವಜನಾಂಗಕ್ಕೆ ಅವಶ್ಯಕತೆ ಇದ್ದು ಅವರ ಆದರ್ಶ ಚಿಂತನೆಗಳನ್ನು ಶಿಕ್ಷಕ ವೃತ್ತಿಯಲ್ಲಿ ಅವಳಡಿಕೊಂಡು ಉತ್ತಮ ನಾಗರಿಕರಾಗಿರೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಕಾರ್ಯಕ್ರಮದಲ್ಲಿ ಸಂಸ್ಥೆಯಉಪನ್ಯಾಸಕರುಗಳಾದಆನಂದರಾವ್‌ದೇಸಾಯಿ.ಜಿ.ಎಸ್.ಸೊಪ್ಪಿಮಠ.ವಿ.ಆರ್.ಪಾಟೀಲ್.ಶೈಲಜಾಅರಳಲೇಮಠ.ಎ.ಎನ್.ತಳಕಲ್.ಸುಭಾಷಚಂದ್ರಗೌಡ.ಡಿ.ಎಂ.ಬಡಿಗೇರ.ಎಸ್.ಜಿ.ಬೆಣ್ಣಿ.ಎಂ.ವಿ.ಕಾತರಕಿ.ಡಿ.ಜಿ.ಹೊಸಮನಿ.ಜಂಬಯ್ಯ ಹಿರೇಮಠ.ಹಾಜರಿದ್ದರು.ಕಾಮಾಕ್ಷಿ ಪ್ರಾರ್ಥಿಸಿದರು.ಸಲೀಮಾ ಬೇಗಂ ಸ್ವಾಗತಿಸಿದ

ರು. ವೀರೇಶ ವಂದಿಸಿದರು.ಮೇಘ ವಸಂತ ಹೂಗಾರ ನಿರೂಪಿಸಿದರು. 

Leave a Reply

Top