You are here
Home > Koppal News > ಧಾರಕಾರ ಮಳೆಗೆ ಒಡೆದ ರ್‍ಯಾವಣಕಿ ಕೆರೆ.

ಧಾರಕಾರ ಮಳೆಗೆ ಒಡೆದ ರ್‍ಯಾವಣಕಿ ಕೆರೆ.

ಯಲಬುರ್ಗಾ-16- ತಾಲೂಕಿನಲ್ಲಿ ಸತತ ಐದು ಗಂಟೆ ಸೋಮವಾರ ಮಳೆ ಸುರಿದ ಪರಿಣಾಮ ಸಮೀಪದ ಚಿಕ್ಕಮ್ಯಾಗೇರಿ-ರ್‍ಯಾವಣಿಕಿ ಕೆರೆ ಒಡೆದು ಹೋಗಿ ಅಪಾರ ಪ್ರಮಾಣದ ನೀರು ಹೊಕ್ಕು ಸುತ್ತಮುತ್ತಲಿನ ನೂರಾರು ಎಕರೆ ಬೆಳೆ ಹಾನಿಯಾಗಿದೆ.

Leave a Reply

Top