Koppal News ವೈಭವ ಸೋಮರಡ್ಡಿ ಅಳವಂಡಿ ದ್ವಿತೀಯ ಸ್ಥಾನ By admin - November 11, 2013 Facebook Twitter Pinterest WhatsApp Telegram ಕೊಪ್ಪಳ : ನಗರದ ಎಸ್ ಎಫ್ ಎಸ್ ಶಾಲೆಯಲ್ಲಿ ಬಾಲ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಪಿಕೇಜಿಯ ವಿದ್ಯಾರ್ಥಿ ವೈಭವ ಸೋಮರಡ್ಡಿ ಅಳವಂಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. Please follow and like us: