fbpx

ಶಿಕ್ಷಕರ ಸನ್ಮಾನ

ಇತ್ತೀಚಿಗೆ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಕೊಪ್ಪಳ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ವತಿಯಿಂದ ಅಯ್ಯಣ್ಣ ಎಲ್.ಎಂ. ಹಾಗೂ ಶರಣಪ್ಪ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. 
      ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರಿಮತಿ ಲತಾ

ಸೊಂಡೂರು, ಸಂಘದ ಅಧ್ಯಕ್ಷ ಮೈಲಾರಗೌಡ್ರ, ಶಿಕ್ಷಕರಾದ ಶಂಭುಲಿಂಗನಗೌಡ, ಭೀಮಪ್ಪ ಚಿಲವಾಡಗಿ, ಎನ್‌ಜಿಓ ನಿರ್ದೇಶಕ ಶಿವಪ್ಪ ಜೋಗಿ ಮತ್ತಿತರರು ಭಾಗವಹಿಸಿದ್ದರು.

Please follow and like us:
error

Leave a Reply

error: Content is protected !!