ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಬಸನಗೌಡ ಬಾದರ್ಲಿ ೨ ನೇ ಬಾರಿ ಆಯ್ಕೆ

ರಾಜ್ಯಾಂದ್ಯಂತ ದಿನಾಂಕ ೦೯-೦೧-೨೦೧೪ ಮತ್ತು ೧೦-೦೧-೨೦೧೪ ರಂದು ನಡೆದ ಯುವ ಕಾಂಗ್ರೇಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಅತ್ಯಧಿಕ ಮತಗಳ ಅಂತರದಿಂದ  ಬಸನಗೌಡ ಬಾದರ್ಲಿ ಇವರು ೨ ನೇ ಬಾರಿ ಆಯ್ಕೆ ಯಾಗಿದ್ದಾರೆ. ಇತರ ಪದಾಧಿಕಾರಿಗಳ ವಿವರ ಹೀಗಿದೆ. 
ಕ್ರ,ಸಂ ಪದಾದಿಕಾರಿಗಳ ಹೆಸರು ಪದನಾಮ
೧  ಬಸನಗೌಡ ಬಾದರ್ಲಿ               ಅಧ್ಯಕ್ಷರು
೨ ಬಸವರಾಜ ಹೆಚ್                     ಉಪಾಧ್ಯಕ್ಷರು
೩ ಮುರ್ತುಜಾ ಹುಸೇನ್            ಪ್ರಧಾನ ಕಾರ್ಯದರ್ಶಿಗಳು
೪ ಸುರೇಶ ದಾಸರಡ್ಡಿ         ಪ್ರಧಾನ ಕಾರ್ಯದರ್ಶಿಗಳು
೫ ಅಜಿಗರ ಅಲಿ                 ಪ್ರಧಾನ ಕಾರ್ಯದರ್ಶಿಗಳು
೬ ಕೆ. ಶಿವಾರಡ್ಡಿ ನವಲಿ         ಪ್ರಧಾನ ಕಾರ್ಯದರ್ಶಿಗಳು
೭ ಚಿದಾನಂದ                 ಪ್ರಧಾನ ಕಾರ್ಯದರ್ಶಿಗಳು
೮ ಸಿ. ಗಿರಿಶ್ ಗೌಡ್ರ  ತಂ ಚಂದ್ರೇಗೌಡ ಪ್ರಧಾನ ಕಾರ್ಯದರ್ಶಿಗಳು

Leave a Reply