fbpx

ಹಾಲುಮತ ಕುರುಬರ ಸಮಾಜದ ಶ್ರೀ ಕನಕದಾಸರ ಜಯಂತಿಯ ಪೂರ್ವಭಾವಿ ಸಭೆ.

ಕೊಪ್ಪಳ ತಾಲೂಕಿನ ಹಾಲುಮತ ಕುರುಬ ಸಮಾಜದ ಪೂರ್ವಭಾವಿ ಸಭೆಯನ್ನು ಇದೆ ದಿನಾಂಕ ೨೧-೧೧-೨೦೧೫ರಂದು ಶನಿವಾರ ಬೆಳಿಗ್ಗೆ ೧೧ ಗಂಟೆಗೆ. ಕೆ ಬಸವರಾಜ ಹಿಟ್ನಾಳ ಹನುಮಂತಪ್ಪ ಅಂಗಡಿ ಕರಿಯಣ್ಣ ಸಂಗಟಿ, ರಾಘವೇಂದ್ರ ಹಿಟ್ನಾಳ  ಶಾಸಕರು,  ಹಾಗೂ ಸಮಾಜದ ತಾಲೂಕಿನ ಎಲ್ಲಾ ಮುಖಂಡರು ಗುರು ಹಿರಿಯರು. ಹಾಗೂ ತಾಲೂಕಿನ ಅಧ್ಯಕ್ಷರು, ಉಪಾಧ್ಯಕ್ಷರು,  ಪದಾಧಿಕಾರಿಗಳ ನೇತೃತ್ವದಲ್ಲಿ ಈ ಸಭೆಯನ್ನು ಹಮ್ಮಿಕೊಂಡಿದ್ದು ಈ ಸಭೆಯು ಕಾಳಿದಾಸ ಪ್ರೌಢಶಾಲೆಯ ಆವರಣದಲ್ಲಿ ನಡೆಯಲಿದ್ದು ಶ್ರೀ ಕನಕದಾಸರ ಜಯಂತಿಯ ನಿಮಿತ್ಯ ದಿನಾಂಕ ೨೮/೧೧/೨೦೧೫ ರಂದು ಕೊಪ್ಪಳದಲ್ಲಿ ನಡೆಯುವ ಜಯಂತಿಯ ಆಚರಣೆಯ ಅಂಗವಾಗಿ ಪೂರ್ವ ಭಾವಿ ಸಭೆಯನ್ನು ಕರೆಯಲಾಗಿದೆ.
Please follow and like us:
error

Leave a Reply

error: Content is protected !!