ವ್ಯ ಉ ಮಾ.ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ

ಹೊಸಪೇಟೆ: ನಗರದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆ ನಡೆದಿದೆ. 
ಎ ತರಗತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮತ ಕ್ಷೇತ್ರದಿಂದ ಗುಜ್ಜಲ ಶ್ರೀನಿವಾರ ಬಿ.ಮೈಲಾರಲಿಂಗ ನಾಯಕ, ಜಿ. ಖಾಜಾಹುಸೇನ್ ನಿಯಾಜಿ, ಪಿ.ಕೃಷ್ಣಮೂರ್ತಿ, ಕೆ. ಗೋಪಾಲ್ ಹಾಗೂ ಬಿ ತರಗತಿ ರೈತ ಸದಸ್ಯರ ಮತ ಕ್ಷೇತ್ರದಿಂದ ಗುಜ್ಜಲ ನಿಂಗಪ್ಪ, ಕೆ.ವಿಜಯ ಕುಮಾರ್, ಬಿ.ಜಿ. ತಿರುಮಲ, ಡಿ.ಶ್ರೀನಿವಾಸ ದೇವರಮನಿ, ಬಾಣದ ಸಣ್ಣ ಹನುಮವ್ವ, ಬಂಡೆ ಚಂದ್ರಮ್ಮ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್ ತಿಳಿಸಿದ್ದಾರೆ. 
Please follow and like us:
error