ಅಂಜುಮನ್ ಕಮೀಟಿ ವತಿಯಿಂದ ಸನ್ಮಾನ

 ನಗರದ ಜವಹರ್ ರಸ್ತೆಯಲ್ಲಿರುವ ಇಸುಫಿಯಾ ಮಜೀದ್‌ನಲ್ಲಿ ನೂತನವಾಗಿ ಆಡಳಿತಗಾರಾದ ಗೌಸು ಮುಹಿನುದ್ದೀನ್ ಸರ್ದಾರ್ ಇವರಿಗೆ ಅಂಜುಮನ್ ಕಮೀಟಿ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಕಮೀಟಿಯ ಅದ್ಯಕ್ಷರಾದ ಕಾಟನ್ ಪಾಶಾ, ಮಾನ್ವಿ ಪಾಶಾ, ಜಾಕೀರ ಹುಸೇನ್ ಕಿಲ್ಲೆದಾರ, ಪರ್ವೆಜ್ ಖಾದ್ರಿ, ಹುಸೆನ್‌ಪೀರಾ ಚಿಕನ್, ಗಫರ್ ದಿಡ್ಡಿ, ಅಬುಬ ಬಕರ್, ಅಪ್ಸರ್, ಜಾಫರ್ ಸಂಗಟಿ, ರಫೀ ಆರ್.ಎಂ. ಮೆಹಬೂಬ ಅರಗಂಜಿ, ಅಲಿಂ ಹುಡಾ, ರಫೀ ಧಾರವಾಡ, ಸಾಧಿಕ್ ಅತ್ತಾರ್, ಇನ್ನಿತರರು ಉಪಸ್ಥಿತರಿದ್ದರು 

Related posts

Leave a Comment