ಬ್ರಹ್ಮ ವಿನಾಯಕ ಯುವಕ ಮಿತ್ರ ಮಂಡಳಿ ವತಿಯಿಂದ ರಂಗೊಲಿ ಸ್ಪರ್ಧೆ.

ಕೊಪ್ಪಳ -22- ನಗರದ ಗಣೇಶನಗರದಲ್ಲಿ , ಗಣೇಶ ಉತ್ಸವದ ಅಂಗವಾಗಿ ಗಣೇಶ ನಗರದಲ್ಲಿ ಸಂಸ್ಕೃತಿಕ ನೃತ್ಯ ಹಾಗೂ ಕ್ರಿಡೆಗಳು ಏರ್ಪಡಿಸಲಾಗಿತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ಎಲ್ಲರು ಆಸಕ್ತಿಯಿಂದ ಭಾಗವಹಿಸಿ  ಸ್ಪರ್ಧಾಳಿಗಳು ರಂಗೋಲಿಯನ್ನು ಅಚ್ಚುಕಟ್ಟಾಗಿ ಬಿಡಿಸಿದರು  ಇದರಲ್ಲಿ ಪ್ರಥಮ ಬಹುಮಾನ ಸವಿತಾ ಶ್ರೀನಿವಾಸ ಹೊನ್ನುಂಚಿ  ದ್ವೀತಿಯ ಬಹುಮಾನ ಸೌಮ್ಯ ಜಂತ್ಲಿ  ತೃತೀಯ ಬಹುಮಾನ ಕಾವೇರಿ ಬೂದಗುಂಪಾ ಪಡೆದುಕೊಂ
    ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕಾಶಿನಾಥ ಬಾವಿದೊಡ್ಡಿ, ಕಾರ್ಯದರ್ಶಿ ಮಂಜುನಾಥ ಕೋಳೂರು, ಪದಾಧಿಕಾರಿಗಳು  ಬಹುಮಾನ ವಿತರಕರಾಗಿ :  ಶಾರದಮ್ಮ, ಕೃಷ್ಣಪ್ಪ ರಾಠೋಡ ಆರೋಗ್ಯ ಸಹಾಯಕರು  ಪಾಲ್ಗೊಂಡಿದ್ದರು. 

               

ಡರು. 

Leave a Reply