ಕೊಪ್ಪಳದಲ್ಲಿ ಖೋಟಾ ನೋಟು !

ಕೊಪ್ಪಳ : ಕೊಪ್ಪಳದ ಗಂಜ್ ಭಾಗದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರನ್ನು ಪೋಲಿಸರು ಬಂದಿಸಿದ್ದಾರೆ. ಬಿಹಾರ ಮೂಲದವರು ಎನ್ನಲಾಗುತ್ತಿರುವ ಇವರನ್ನು ಖೋಟಾ ನೋಟು ಚಲಾವಣೆ ಮಾಡುತ್ತಿದ್ದಾಗ ಬಂದಿಸಿರುವ ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply