ತಾಲೂಕ ಯುವಘಟಕ ಅಧ್ಯಕ್ಷರ ನೇಮಕ

ಜಯಕರ್ನಾಟಕ ಸಂಘಟನೆಯ ಕೊಪ್ಪಳ ತಾಲೂಕ ಯುವ ಘಟಕ ಅಧ್ಯಕ್ಷರನ್ನಾಗಿ

ಮಂಜುನಾಥ ಮ್ಯಾಗಳಮನಿ ಯವರನ್ನು ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಕವಲೂರ ಅವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ. ಹಾಗೂ ಈ ಕೂಡಲೇ ಕೊಪ್ಪಳ ತಾಲೂಕಿನಾದ್ಯಂತ ಸಂಘನೆಯನ್ನು ಬಲಿಷ್ಠಗೊಳಿಸಲು ಹಾಗ ಈ ಕೂಡಲೇ ಕಾರ್ಯೋನ್ಮುಖ ರಾಗುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹನುಮಂತಪ್ಪ ಕಾಯಗಡ್ಡಿಲ್ಲಿ ತಿಳಿಸಿದ್ದಾರೆ.

Leave a Reply