ರಕ್ತದಾನ ಶಿಬಿರ.

ಕೊಪ್ಪಳ. ದಿನಾಂಕ ೨೫/೦೪/೨೦೧೫  ಶನಿವಾರದಂದು ಯಲಬುರ್ಗದ ಶ್ರೀ ಮೊಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಕಲ ಸದ್ಭಕ್ತಾದಿಗಳು ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಯಲಬುರ್ಗದ ಶ್ರೀ ಅನ್ನಪೂರ್ಣಮ್ಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ ೨೫/೦೪/೨೦೧೫   ಬೆಳೆಗ್ಗೆ ೦೯:೦೦ ರಿಂದ ೦೫:೦೦ ರವರೆಗೆ ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ  ಕೋರಿದ್ದಾರೆ.

Related posts

Leave a Comment